` ಹರಿಪ್ರಿಯಾ, ಸೃಜನ್ ಲೋಕೇಶ್ ಲಿಪ್ ಲಾಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
haripriya srujan's lip lock in ellidhe illitanaka
Ellidhe Illitanaka Movie Image

ಕನ್ನಡದಲ್ಲಿ ಲಿಪ್ ಲಾಕ್ ದೃಶ್ಯಗಳು ಈಗ ಮಾಮೂಲಾಗಿದ್ದರೂ, ಲೀಡಿಂಗ್ ನಟ, ನಟಿಯರು ಇಂತಹ ದೃಶ್ಯದಲ್ಲಿ ನಟಿಸುವುದು ಅಪರೂಪ. ಆದರೆ, ಸೃಜನ್ ಲೋಕೇಶ್ ಮತ್ತು ಹರಿಪ್ರಿಯಾ ಈಗ ಆ ಸಾಹಸಕ್ಕೆ ಕೈ ಹಾಕಿದ್ದಾರೆ. ಸೃಜನ್ ಅವರೇ ನಿರ್ಮಿಸಿರುವ ಎಲ್ಲಿದ್ದೆ ಇಲ್ಲೀ ತನಕ ಚಿತ್ರದ ಹಾಡಿನಲ್ಲಿ ತುಟಿ ಚುಂಬನ ಮಾಡಿದ್ದಾರೆ.

ಸಿನಿಮಾದ ಟೈಟಲ್ ಟ್ರ್ಯಾಕ್ ಹಾಡಿನಲ್ಲಿ ಸೃಜನ್ ಮತ್ತು ಹರಿಪ್ರಿಯಾ ಲಿಪ್ ಲಾಕ್ ಮಾಡಿದ್ದಾರೆ. ಆದರೆ, ಸಭ್ಯತೆಯ ಎಲ್ಲೆ ಮೀರಿಲ್ಲ ಎನ್ನುವುದು ಪ್ಲಸ್ ಪಾಯಿಂಟ್.

ತೇಜಸ್ವಿ ನಿರ್ದೇಶನದ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ. ಈ ಹಾಡಿಗೆ ಕವಿರಾಜ್ ಸಾಹಿತ್ಯ ಬರೆದಿದ್ದರೆ, ಸೋನು ನಿಗಮ್ ಹಾಡಿದ್ದಾರೆ.

Sri Bharaha Baahubali Pressmeet Gallery

Govinda Govinda Pressmeet Gallery