` ಮಿಲನ ನಾಗರಾಜ್ ಪ್ರೊಡ್ಯೂಸರ್, ಮದರಂಗಿ ಕೃಷ್ಣ ಡೈರೆಕ್ಟರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
milana nagraj turns producer
Milana Nagraj

ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವ ನಟಿ ಮಿಲನ ನಾಗರಾಜ್ ಈಗ ಸ್ವತಃ ನಿರ್ಮಾಪಕಿಯೂ ಆಗಿದ್ದಾರೆ. ಲವ್ ಮಾಕ್ಟೈಲ್ ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ ಮಿಲನ ನಾಗರಾಜ್. ಈ ಚಿತ್ರಕ್ಕೆ ಮದರಂಗಿ ಕೃಷ್ಣ ನಾಯಕ ಮತ್ತು ನಿರ್ದೇಶಕ.

ಈ ಚಿತ್ರದಲ್ಲಿ ನಾನು ಐಟಿ ಹುಡುಗಿ. ಈ ಜನರೇಷನ್‍ನ ಮನೋಭಾವದ ಹುಡುಗಿಯ ಪಾತ್ರ. ಕಥೆ ಇಷ್ಟವಾಯಿತು. ಹಾಗಾಗಿ ನಿರ್ಮಾಪಕಿಯೂ ಆದೆ ಎನ್ನುವ ಮಿಲನ ನಾಗರಾಜ್ ಸದ್ಯಕ್ಕೆ ಓ, ಮತ್ತೆ ಉದ್ಭವ, ಚತುಷ್ಪದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.