` ನಿಷ್ಕರ್ಷಕ್ಕೆ ವಿಷ್ಣು ಪಡೆದಿದ್ದ ಸಂಭಾವನೆ ಎಷ್ಟು..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
what was vishnuvardhan's remunaration for nishkarsha
Nishkarsha Movie Image

ಇದೇ ಸೆಪ್ಟೆಂಬರ್ 18ಕ್ಕೆ ವಿಷ್ಣುವರ್ಧನ್ ಹುಟ್ಟುಹಬ್ಬ. ವಿಷ್ಣು ಚಿತ್ರಜೀವನದಲ್ಲಿ ಹಲವು ಮೈಲುಗಲ್ಲು ಚಿತ್ರಗಳಿವೆ. ಅವುಗಳಲ್ಲಿ ನಿಷ್ಕರ್ಷ ಚಿತ್ರವೂ ಒಂದು. ಕನ್ನಡದ ಅದ್ಭುತ ಥ್ರಿಲ್ಲರ್ ಸಿನಿಮಾ. ಅವರ ಹುಟ್ಟುಹಬ್ಬಕ್ಕಾಗಿಯೇ ರಿಲೀಸ್ ಆಗುತ್ತಿರುವ ಈ ಚಿತ್ರಕ್ಕೆ ವಿಷ್ಣುವರ್ಧನ್ ಪಡೆದಿದ್ದ ಸಂಭಾವನೆ ಎಷ್ಟು..?

ಆಗ ವಿಷ್ಣುವರ್ಧನ್ ಅವರಿಗೆ 7.5 ಲಕ್ಷ ಸಂಭಾವನೆಗೆ ಮಾತನಾಡಿದ್ದೆವು. ಅನಂತ್ ನಾಗ್ ಅವರಿಗೆ 2 ಲಕ್ಷ ರೂ. ಸಂಭಾವನೆ. ಆದರೆ ಚಿತ್ರ ಸಾಗುತ್ತಾ ಹೋದಂತೆ ನಾವು ಪಡುತ್ತಿದ್ದ ಕಷ್ಟಗಳನ್ನು ನೋಡಿ ವಿಷ್ಣುವರ್ಧನ್ ಸಂಭಾವನೆಯಲ್ಲಿ 1 ಲಕ್ಷ ರೂ. ಬಿಟ್ಟಿದ್ದರು. 6.5 ಲಕ್ಷ ರೂ. ಸಂಭಾವನೆ ಪಡೆದರು.

ನಿಷ್ಕರ್ಷ ಚಿತ್ರ ಗೆದ್ದಿದ್ದು ನೋಡಿ ಅವರಿಗೆ ಖುಷಿಯಾಗಿತ್ತು. ಸಂಘರ್ಷದಲ್ಲಿ ಕಳೆದುಕೊಂಡಿದ್ದನ್ನು ದೇಸಾಯಿ ಮತ್ತು ವಿಷ್ಣುವರ್ಧನ್ ನಿಷ್ಕರ್ಷದಲ್ಲಿ ಪಡೆದಿದ್ದರು.

Adhyaksha In America Success Meet Gallery

Ellidhe Illitanaka Movie Gallery