` ನಿಷ್ಕರ್ಷ ನೋಡಲು ಕಾಯುತ್ತಿದ್ದಾರೆ ಶಿವಣ್ಣ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar eagerly waiting for nishkarsha
Shivarajkumar

25 ವರ್ಷಗಳ ನಂತರ ತೆರೆಗೆ ಬರುತ್ತಿರುವ ಕನ್ನಡದ ಸೂಪರ್ ಹಿಟ್ ಚಿತ್ರ ನಿಷ್ಕರ್ಷ. ಸುನಿಲ್ ಕುಮಾರ್ ದೇಸಾಯಿ ಮಾಸ್ಟರ್ ಪೀಸ್. ವಿಷ್ಣುವರ್ಧನ್, ಅನಂತ್ ನಾಗ್, ಬಿ.ಸಿ.ಪಾಟೀಲ್ ಅಭಿನಯಿಸಿದ್ದ ಚಿತ್ರವನ್ನು ಮತ್ತೆ ರಿಲೀಸ್ ಮಾಡುತ್ತಿದ್ದಾರೆ ನಿರ್ಮಾಪಕ ಬಿ.ಸಿ.ಪಾಟೀಲ್. ಅದೂ ಹೊಸ ತಂತ್ರಜ್ಞಾನದಲ್ಲಿ.

ವಿಷ್ಣು ಅಭಿಮಾನಿಗಳಂತೆಯೇ ಶಿವರಾಜ್‍ಕುಮಾರ್ ಕೂಡಾ ಚಿತ್ರವನ್ನು ನೋಡಲು ಕಾತುರರಾಗಿದ್ದಾರೆ. `ನಾನು ಆ ಚಿತ್ರವನ್ನು ನಾಲ್ಕೈದು ಬಾರಿ ನೋಡಿದ್ದೇನೆ. ಪ್ರತಿಬಾರಿಯೂ ಥ್ರಿಲ್ ಕೊಟ್ಟಿದೆ. ಈಗಲೂ ಅಷ್ಟೆ, ಆ ಚಿತ್ರ ಹೊಸ ತಂತ್ರಜ್ಞಾನದಲ್ಲಿ ಬರುತ್ತಿದೆ. ಮತ್ತೊಮ್ಮೆ ನೋಡಲು ಕಾಯುತ್ತಿದ್ದೇನೆ' ಎಂದಿದ್ದಾರೆ ಶಿವಣ್ಣ.

Sagutha Doora Doora Movie Gallery

Popcorn Monkey Tiger Movie Gallery