` ಪೈಲ್ವಾನ್ ಅಡ್ವಾನ್ಸ್ ಬುಕ್ಕಿಂಗ್ ನುಗ್ಗಿ ಬಂದ್ರು ಪೈಲ್ವಾನ್ಸ್ ಫ್ಯಾನ್ಸ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pailwan advance booking craze
Pailwaan Movie Image

ಎಂದಿಗೂ ಎಣೆಯಿಲ್ಲ ಈ ಪ್ರೀತಿಗೆ.. ಬಂದ್ರು ನೋಡೋ ಫ್ಯಾನ್ಸು.. ಎಂದು ಕಿಚ್ಚ ಸುದೀಪ್ ಹಾಡಬೇಕಾದ ಟೈಮ್ ಇದು. ಪೈಲ್ವಾನ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ.

ಬೆಂಗಳೂರಿನ ಸಿದ್ದೇಶ್ವರ ಟಾಕೀಸ್‍ನಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ. ಚಂದ್ರೋದಯ, ಕಾವೇರಿ ಥಿಯೇಟರುಗಳಲ್ಲೂ ಅರ್ಲಿ ಮಾರ್ನಿಂಗ್  ಶೋ ಇದೆ. ಹೆಚ್ಚುತ್ತಿರುವ ಡಿಮ್ಯಾಂಡ್ ನೋಡಿದರೆ ಮಧ್ಯರಾತ್ರಿ ಶೋ ಶುರುವಾದರೂ ಆಶ್ಚರ್ಯವಿಲ್ಲ.

ಪೈಲ್ವಾನ್‍ಗೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು, ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ.

 

Ayushmanbhava Movie Gallery

Ellidhe Illitanaka Movie Gallery