` ಹೇಳದೆ ಕೇಳದೆ ಜೀವವೂ ಜಾರಿದೆ.. - ಗಣೇಶ್-ಪಾರ್ವತಿ ಪ್ರೇಮ`ಗೀತ' - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
geetha romantic song releasd
Geetha Romantic Song Released

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಚಿತ್ರದ ಯುಗಳ ಗೀತೆಯಿದು. ಹೇಳದೆ ಕೇಳದೆ ಜೀವವೂ ಜಾರಿದೆ.. ಹಾಡಿನ ಲಿರಿಕಲ್ ವಿಡಿಯೋ ಹೊರಬಂದಿದೆ. ಗೌಸ್‍ಪೀರ್ ಸಾಹಿತ್ಯಕ್ಕೆ ರಾಜೇಶ್ ಕೃಷ್ಣನ್, ಅನನ್ಯಾ ಭಟ್ ಧ್ವನಿ ಕೊಟ್ಟಿದ್ದಾರೆ. ಅನೂಪ್ ರುಬೆನ್ಸ್ ಸಂಗೀತದಲ್ಲಿ ಮೂಡಿ ಬಂದಿರೋ ಇಂಪಾದ ಹಾಡು ಎಲ್ಲರ ಮನಗೆದ್ದಿದೆ.

ಶಿಲ್ಪಾ ಗಣೇಶ್, ಸೈಯದ್ ಸಲಾಂ ನಿರ್ಮಾಣದ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕ. 1980ರ ಕಾಲದ ಕಥೆ ಇದಾಗಿದ್ದು, ಗಣೇಶ್ ಶಂಕರ್‍ನಾಗ್ ಅಭಿಮಾನಿಯಾಗಿ, ಕನ್ನಡ ಹೋರಾಟಗಾರರಾಗಿ ನಟಿಸಿದ್ದಾರೆ.

Adhyaksha In America Success Meet Gallery

Ellidhe Illitanaka Movie Gallery