Print 
kichcha sudeep pailwaan

User Rating: 5 / 5

Star activeStar activeStar activeStar activeStar active
 
phailwaan image
kichcha sudeep, akanksha singh

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ, ಕಿಚ್ಚನ ಹುಟ್ಟುಹಬ್ಬವನ್ನು ಸ್ಪೆಷಲ್ಲಾಗಿಯೇ ಅಚರಿಸಿದೆ. ವ್ಯಾಸರಾಜ್, ಸೋನಿ ಹಾಡಿರುವ ಹಾಡಿನಲ್ಲಿ ಕಿಚ್ಚನ ಕಣ್ಣು ಚಪ್ಪಾಳೆ ಹೊಡೆಯುವಂತೆ ಮಾಡಿರುವುದು ಆಕಾಂಕ್ಷಾ ಸಿಂಗ್. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯಕ್ಕೆ, ಹುಚ್ಚೆದ್ದು ಕುಣಿಯವಂತ ಸಂಗೀತ ನೀಡಿರುವುದು ಅರ್ಜುನ್ ಜನ್ಯಾ ಮತ್ತು ಕೊರಿಯೋಗ್ರಫಿ ಗಣೇಶ್ ಆಚಾರ್ಯ.

ಅಂದಹಾಗೆ.. ಈ ಹಾಡು ಸಿನಿಮಾದಲ್ಲಿ ಇರಲ್ಲ. ಈ ಹಾಡಿಗಾಗಿಯೇ 1 ಕೋಟಿ ಖರ್ಚು ಮಾಡಿದ್ದ ಕೃಷ್ಣ, ನಂತರ ಹಾಡನ್ನು ಚಿತ್ರದಲ್ಲಿ ಹಾಕಿಕೊಂಡಿಲ್ಲ. ಈ ಹಾಡು ಚಿತ್ರದ ಕಥೆಯ ವೇಗಕ್ಕೆ ಡಿಸ್ಟರ್ಬ್ ಮಾಡುತ್ತದೆ ಎಂದು ಬದಿಗಿರಿಸಿದ್ದಾರೆ ಕೃಷ್ಣ. ಪೈಲ್ವಾನ್ ಸೆ.12ರಂದು ರಿಲೀಸ್ ಆಗುತ್ತಿದೆ.