` ದುನಿಯಾ ವಿಜಿಯ ಸಲಗಕ್ಕೆ ಪುನೀತ್ ಪವರ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
Duniya Vijay, Puneeth Rajkumar Image
Duniya Vijay, Puneeth Rajkumar

ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ ಸಲಗ ಚಿತ್ರಕ್ಕೀಗ ಪವರ್ ಸ್ಟಾರ್ ಪುನೀತ್ ಪವರ್ ಸಿಕ್ಕಿದೆ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರದ ಫಸ್ಟ್ ಲುಕ್‍ನ್ನು ಪುನೀತ್ ರಿಲೀಸ್ ಮಾಡಿ ಶುಭ ಕೋರಿದ್ದಾರೆ. ದುನಿಯಾ ವಿಜಯ್ ಮೊದಲ ನಿರ್ದೇಶನದ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ ಪುನೀತ್.

ನಮಗೆಲ್ಲ ಪುನೀತ್ ಸ್ಫೂರ್ತಿ. ಮೊದಲಿನಿಂದಲೂ ಅವರ ಡೆಡಿಕೇಷನ್ ನೋಡುತ್ತಲೇ ಬಂದಿದ್ದೇನೆ. ಈಗ ಅವರ ಹಾರೈಕೆ ಸಿಕ್ಕಿರುವುದು ಖುಷಿ ತಂದಿದೆ ಎಂದಿದ್ದಾರೆ ದುನಿಯಾ ವಿಜಯ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery