` ಫಸ್ಟ್ ರ್ಯಾಂಕ್ ರಾಜುಗೆ ಹರಿಪ್ರಿಯಾ ಜೋಡಿ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
haripriya in gurunandan's movie ?
Haripriya, Gurunandan

ಕನ್ನಡದ ಬಹುಬೇಡಿಕೆಯ ನಾಯಕಿಯಾಗಿರುವ ಹರಿಪ್ರಿಯಾ, ಗುರುನಂದನ್ ಚಿತ್ರಕ್ಕೆ ನಾಯಕಿಯಾಗುತ್ತಾರಾ..? ಹರಿಪ್ರಿಯಾ ಎದುರು ಆ ರೀತಿಯ ಪ್ರಪೋಸಲ್ ಅಂತೂ ಇದೆ. ಗುರುನಂದನ್ ನಾಯಕಿಯಾಗಿರುವ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ನಿರ್ಮಾಪಕರು. ರಾಮ್‍ಲೀಲಾ, ಸಿಂಗ ಖ್ಯಾತಿಯ ವಿಜಯ್ ಕಿರಣ್, ಈ ಚಿತ್ರಕ್ಕೆ ನಿರ್ದೇಶಕ.

ಲವ್ ಕಮ್ ಕಾಮಿಡಿ ಜಾನರ್‍ನ ಕಥೆ ಹರಿಪ್ರಿಯಾಗೂ ಇಷ್ಟವಾಗಿದೆಯಂತೆ. ಒಂದು ಹಂತದ ಮಾತುಕತೆ ಮುಗಿದಿದ್ದು, ಫೈನಲ್ ಹಂತದಲ್ಲಿದೆ.