` ಯಶ್ ಕಣ್ಣೀರಿನ ಕಥೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
what made rocking stra yash cry
Radhika Pandit, Ayraa, Yash

ಸಿನಿಮಾಗಳಲ್ಲಿ ವಿಲನ್‍ಗಳನ್ನು ಚಚ್ಚಿ ಬಿಸಾಡುವ ರಾಕಿಂಗ್ ಸ್ಟಾರ್ ಯಶ್, ಕಣ್ಣೀರಿಟ್ಟಿದ್ದಾರೆ. ಯಶ್ ಕಣ್ಣೀರು ಕಂಡು ರಾಧಿಕಾ ಪಂಡಿತ್ ಕರಗಿ ಹೋಗಿದ್ದಾರೆ. ಇಷ್ಟಕ್ಕೂ ಯಶ್ ಕಣ್ಣೀರಿಗೆ ಕಾರಣ, ಮಗಳು ಐರಾ.

ಐರಾಗೆ ಕಿವಿ ಚುಚ್ಚಿಸಲಾಗಿದೆ. ಈ ಕಿವಿ ಚುಚ್ಚಿಸುವ ವೇಳೆ ಯಶ್ ಕಣ್ಣೀರಿಟ್ಟುಬಿಟ್ಟರಂತೆ. ಇದೇ ಮೊದಲ ಬಾರಿ ಯಶ್ ಕಣ್ಣೀರು ಹಾಕುವುದನ್ನು ನೋಡಿದೆ. ಈ ಬಂಧನ ಎಷ್ಟು ಬೆಲೆ ಬಾಳುವುದು ಎಂಬುದು ಮತ್ತೊಮ್ಮೆ ಭಾಸವಾಯ್ತು ಎಂದಿರುವ ರಾಧಿಕಾ ಪಂಡಿತ್, ಹೆತ್ತವರ ಅತ್ಯಂತ ಕಷ್ಟದ ದಿನಗಳಲ್ಲಿ ಇದೂ ಒಂದು ಎಂದಿದ್ದಾರೆ.

ಅಭಿಮಾನಿಗಳೇ ಡೋಂಟ್‍ವರಿ.. ಯಶ್ ಮತ್ತು ಐರಾ ಇಬ್ಬರೂ ಕ್ಷೇಮ ಎಂದಿದ್ದಾರೆ ರಾಧಿಕಾ ಪಂಡಿತ್.