` ಕೃಷ್ಣ ಟಾಕೀಸ್'ನಲ್ಲಿ ಸಿಂಧು ಅಪೂರ್ವ ಸಂಗಮ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao once again in krishna avatar
Ajai Rao

ಅಜೇಯ್ ರಾವ್, ಸ್ಯಾಂಡಲ್‍ವುಡ್‍ನ ಸೂಪರ್ ಹಿಟ್ ಕೃಷ್ಣ. ಕೃಷ್ಣ ಅಜೇಯ್ ರಾವ್ ಎಂದೇ ಹೆಸರಿಟ್ಟುಕೊಂಡಿರೋ ಅವರಿಗೆ ಕೃಷ್ಣನ ಹೆಸರಿನ ಸಿನಿಮಾಗಳೆಂದರೆ ಅಚ್ಚುಮೆಚ್ಚು. ಈ ಕೃಷ್ಣನ್ ಸರಣಿಯ ಹೊಸ ಸಿನಿಮಾ `ಕೃಷ್ಣ ಟಾಕೀಸ್ ಬಾಲ್ಕನಿ ಎಫ್ 13'

ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣಲೀಲಾ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ನಂತರ ಅಜೇಯ್ ರಾವ್‍ಗೆ ಕೃಷ್ಣ ಸಿರೀಸ್‍ನ 6ನೇ ಸಿನಿಮಾ ಇದು.

ಚಿತ್ರದಲ್ಲಿ ಇಬ್ಬರು ಹೀರೋಯಿನ್‍ಗಳಿದ್ದಾರೆ. ಸಿಂಧು ಲೋಕನಾಥ್ ಮತ್ತು ಅಪೂರ್ವ. ನಿರ್ದೇಶಕ ಆನಂದಪ್ರಿಯಾ, ಈ ಚಿತ್ರಕ್ಕೆ ತಮ್ಮ ಹೆಸರನ್ನು ವಿಜಯಾನಂದ ಎಂದು ಬದಲಿಸಿಕೊಂಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಲವ್‍ಸ್ಟೋರಿಯಂತೆ.

Ayushmanbhava Movie Gallery

Ellidhe Illitanaka Movie Gallery