` ಮನೋರಂಜನ್ ರವಿಚಂದ್ರನ್ ಕಿಸ್ಸಿಂಗ್ ಸೀನ್ ಪ್ರಾರಂಭ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
praramba trailer released
Prara,ba Trailer Launch Image

ಬೆಳ್ಳಿತೆರೆಯ ಮೇಲೆ ಕಿಸ್ಸಿಂಗ್ ಸೀನ್‍ನಲ್ಲಿ ಕಾಣಿಸಿಕೊಂಡ ಮೊದಲ ಹೀರೋ ಕ್ರೇಜಿಸ್ಟಾರ್ ರವಿಚಂದ್ರನ್. ಈಗ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಮುತ್ತಿನ ದೃಶ್ಯದಲ್ಲಿ ನಟಿಸಿ ಸದ್ದು ಮಾಡಿದ್ದಾರೆ. ಅದು ಪ್ರಾರಂಭ ಚಿತ್ರದಲ್ಲಿ.

ಮನು ಕಲ್ಯಾಡಿ ನಿರ್ದೇಶನದ ಚಿತ್ರದಲ್ಲಿ ರೊಮ್ಯಾಂಟಿಕ್ ಲವ್ ಸ್ಟೋರಿ ಇದೆ. ಈ ಚಿತ್ರದ ಒಂದು ದೃಶ್ಯಕ್ಕಾಗಿ ಕೀರ್ತಿ ಕಲಕೇರಿ ಜೊತೆ ಕಿಸ್ಸಿಂಗ್ ಸೀನ್‍ನಲ್ಲಿ ನಟಿಸಿದ್ದಾರೆ ಮನೋರಂಜನ್.

ಸಾಹೇಬ ಮತ್ತು ಬೃಹಸ್ಪತಿ ನಂತರ ಮನೋರಂಜನ್ ನಟಿಸುತ್ತಿರುವ ಚಿತ್ರವಿದು. ಚಿತ್ರದ ಟೀಸರ್ ಹೊರಬಿದ್ದಿದೆ. ಚಿತ್ರಕ್ಕೆ ದರ್ಶನ್ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ಜಗದೀಶ್ ಕಲ್ಯಾಡಿ ನಿರ್ಮಾಪಕ. 

Sagutha Doora Doora Movie Gallery

Popcorn Monkey Tiger Movie Gallery