` ವಿಜಯ್ ಪ್ರಸಾದ್-ಪ್ರಸನ್ನ ಜೊತೆ ನೀನಾಸಂ ಸತೀಶ್ ಹೊಸ ಸಿನ್ಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sathish's next film is with vijay prasad prasanna
Vijay Prasad Prasanna, Sathish Ninasam

ಸಿದ್ಲಿಂಗು, ನೀರ್‍ದೋಸೆ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್, ನೀರ್‍ದೋಸೆ, ಬ್ಯೂಟಿಫುಲ್ ಮನಸುಗಳು ಖ್ಯಾತಿಯ ನಿರ್ಮಾಪಕ ಪ್ರಸನ್ನ.. ಇವರಿಬ್ಬರೂ ಒಂದಾಗಿ ನೀನಾಸಂ ಸತೀಶ್ ನಾಯಕತ್ವದಲ್ಲಿ ಹೊಸ ಚಿತ್ರಕ್ಕೆ ಕೈ ಹಾಕಿದ್ದಾರೆ. ಎಲ್ಲವೂ ಮೊದಲಿನಂತೆಯೇ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟು ಹೊತ್ತಿಗೆ ಈ ಮೂವರ ಕಾಂಬಿನೇಷನ್ನಿನ ಗಣೇಶ್ ಮೆಡಿಕಲ್ಸ್ ಶುರುವಾಗಿ, ರಿಲೀಸ್ ಆಗಿ..ಎಲ್ಲವೂ  ಮುಗಿದಿರಬೇಕಿತ್ತು. ಏನೋನೋ ಕಾರಣಕ್ಕೆ ಬ್ರೇಕ್ ತೆಗೆದುಕೊಂಡಿದ್ದ ಸಿನಿಮಾಗೆ ಈಗ ಹೊಸ ಲೈಫ್ ಸಿಕ್ಕಿದೆ.

ತೋತಾಪುರಿ ಚಿತ್ರೀಕರಣದಲ್ಲಿರುವ ವಿಜಯ್ ಪ್ರಸಾದ್, ಅದು ಮುಗಿದ ತಕ್ಷಣ ಈ ಹೊಸ ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ. ಆದರೆ, ಅದು ಗಣೇಶ್ ಮೆಡಿಕಲ್ಸ್ ಚಿತ್ರ ಅಲ್ಲ.

Shivarjun Trailer Launch Gallery

Popcorn Monkey Tiger Movie Gallery