` ನನ್ನ ಪ್ರಕಾರ ರೀಮೇಕ್ ಮಾಡೋಕೆ ಡಿಮ್ಯಾಂಡ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
nanna prakara remake rights sold on high demad
Nanna Prakara

ಪ್ರಿಯಾಮಣಿ, ಕಿಶೋರ್, ಮಯೂರಿ ಅಭಿನಯದ ನನ್ನ ಪ್ರಕಾರ ರಿಲೀಸ್‍ಗೆ ಕೌಂಟ್‍ಡೌನ್ ಶುರುವಾಗಿದೆ. ಚಿತ್ರದ ಟ್ರೇಲರ್ ಡಿಫರೆಂಟ್ ಆಗಿರುವುದೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಲು ಕಾರಣ. ರಿಲೀಸ್ ಆಗುವುದಕ್ಕೂ ಮೊದಲೇ ಚಿತ್ರವನ್ನು ರೀಮೇಕ್ ಮಾಡೋಕೆ ಬೇರೆ ಭಾಷೆಗಳಲ್ಲಿ ಡಿಮ್ಯಾಂಡ್ ಬಂದಿದೆ. ಡಿಮ್ಯಾಂಡ್ ಬಂದಿರುವುದೇ ನಿರ್ದೇಶಕ ವಿನಯ್ ಬಾಲಾಜಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಮೊದಲು ಈ ಕಥೆಯನ್ನು ಕಿರುಚಿತ್ರ ಮಾಡೋಣ ಎಂದು ವರ್ಕ್ ಶುರು ಮಾಡಿದೆ. ಬರೆಯುತ್ತಾ.. ಬರೆಯುತ್ತಾ.. ಸಿನಿಮಾ ಆಯ್ತು. ಇದಕ್ಕೆ ಒಳ್ಳೆಯ ಕಲಾವಿದರೇ ಬೇಕು ಎಂದುಕೊಂಡು ಪ್ರಿಯಾಮಣಿ, ಕಿಶೋರ್ ಹಾಗೂ ಮಯೂರಿಗೆ ಕಥೆ ಹೇಳಿದೆ. ಎಲ್ಲರಿಗೂ ಕಥೆ ಇಷ್ಟವಾಯ್ತು. ಪ್ರಿಯಾಮಣಿ, ಕಿಶೋರ್.. ಈ ಕಥೆಯನ್ನು ಸಿನಿಮಾ ಮಾಡೋಕೆ ಅವರೇ ಧೈರ್ಯ ತುಂಬಿದರು ಎಂದು ಖುಷಿಯಾಗಿ ಹೇಳಿಕೊಳ್ತಾರೆ ನಿರ್ದೇಶಕ ವಿನಯ್ ಬಾಲಾಜಿ.

India Vs England Pressmeet Gallery

Odeya Audio Launch Gallery