` ಬೊಂಬಾಟ್ ರಾಮಾರ್ಜುನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ramarjuna trailer impresses everyone
Ramarjuna

ಅನೀಶ್ ತೇಜೇಶ್ವರ್ ನಾಯಕರಾಗಿ, ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿರುವ ಹೊಸ ಸಿನಿಮಾ ರಾಮಾರ್ಜುನ. ಚಿತ್ರದ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ಬೊಂಬಾಟ್..

ವಿಮೆ ಕ್ಲೈಮ್ ಮಾಡುವ ಉದ್ಯೋಗಿಯಾಗಿ ನಟಿಸಿರುವ ಅನೀಶ್, ಸಾಕಷ್ಟು ಹೋಮ್ ವರ್ಕ್ ಮಾಡಿದಂತಿದೆ. ನಿಶ್ವಿಕಾ-ಅನೀಶ್ ಜೋಡಿ ಫ್ರೆಶ್ ಆಗಿದೆ. ಚಿತ್ರಕ್ಕೆ ಅನೀಶ್ ತೇಜೇಶ್ವರ್ ಅವರೇ ನಿರ್ದೇಶಕ.

ಅಕಿರಾ, ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರಗಳ ಬಳಿಕ ತೆರೆಗೆ ಬರುತ್ತಿರುವ ಸಿನಿಮಾ ರಾಮಾರ್ಜುನ.

India Vs England Pressmeet Gallery

Odeya Audio Launch Gallery