` ಅಕ್ಕನ ಮಗಳ ಚಿತ್ರಕ್ಕೆ ಅಪ್ಪು ಕ್ಲಾಪ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth launched his niece's movie
Ninna Sanihake Launched By Puneeth Rajkumar

ನಿನ್ನ ಸನಿಹಕೆ.. ಇದು ರಾಮ್‍ಕುಮಾರ್-ಮಂಗಳಾ ದಂಪತಿಯ ಮಗಳು ಧನ್ಯಾ ರಾಮ್‍ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ. ರಾಜ್ ಫ್ಯಾಮಿಲಿಯಿಂದ ಇದೇ ಮೊದಲ ಬಾರಿಗೆ ನಾಯಕಿಯೊಬ್ಬರು ಬರುತ್ತಿದ್ದಾರೆ. ಈ ಚಿತ್ರಕ್ಕೆ ಪುನೀತ್ ರಾಜ್‍ಕುಮಾರ್ ಕ್ಲಾಪ್ ಮಾಡಿದ್ದಾರೆ.

ಧನ್ಯಾ, ಅಪ್ಪುಗೆ ಅಕ್ಕನ ಮಗಳು. ಬೆಂಗಳೂರಿನಲ್ಲಿ ನಡೆದ ಚಿತ್ರದ ಮುಹೂರ್ತಕ್ಕೆ ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಇಬ್ಬರೂ ಬಂದು ಶುಭ ಹಾರೈಸಿದ್ರು. ಸೂರಜ್ ಗೌಡ ನಾಯಕನಾಗಿರುವ ಚಿತ್ರಕ್ಕೆ ಸುಮನ್ ಜಾದೂಗಾರ್ ನಿರ್ದೇಶಕ.

 

Geetha Movie Gallery

Adhyaksha In America Audio Release Images