` ಕುರುಕ್ಷೇತ್ರಕ್ಕೆ ಜಪಾನ್ ಪ್ರೇಕ್ಷಕರ ಚಪ್ಪಾಳೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
japan citizen watch kurukshetra
Japan Audience Watch Kurukshetra

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ಜನ ಮೆಚ್ಚುಗೆ ಗಳಿಸಿದೆ. ಕನ್ನಡಿಗರು ಮೆಚ್ಚಿಕೊಂಡಿರುವ ಈ ಚಿತ್ರಕ್ಕೆ ವಿದೇಶಿಯರಿಂದಲೂ ಮೆಚ್ಚುಗೆ ಸಿಕ್ಕಿದೆ. ಪೋಸ್ಟರ್, ಕಟೌಟ್ ನೋಡಿಯೇ ನರ್ತಕಿ ಚಿತ್ರಮಂದಿರಕ್ಕೆ ಹೋಗಿದ್ದ ಜಪಾನ್ ಪ್ರೇಕ್ಷಕರು ಕುರುಕ್ಷೇತ್ರ ಸಿನಿಮಾವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.

ಭಾಷೆ ಅರ್ಥವಾಗದೇ ಇದ್ದರೂ, ಭಾವ ಅರ್ಥವಾಗಿದೆ. ದುರ್ಯೋಧನ ಇಷ್ಟವಾಗಿದ್ದಾನೆ. ಚಿತ್ರ ನೋಡಿ ಹೊರಬಂದವರು ಮುನಿರತ್ನ ಕುರುಕ್ಷೇತ್ರದ ಪೋಸ್ಟರ್ ಹಿಡಿದು ಪೋಸ್ ಕೊಟ್ಟು ಅವರದ್ದೇ ಭಾಷೆಯಲ್ಲಿ ಶುಭ ಹಾರೈಸಿದ್ದಾರೆ.

Shivarjun Movie Gallery

Popcorn Monkey Tiger Movie Gallery