` ಜಮೀರ್ ಪುತ್ರ ಬನಾರಸ್ ಹೀರೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
zameer ahmed sons' movie titled banaras
zameer Ahmad's Son Zayed

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಅವರ ಪುತ್ರ ಜಾಯೇದ್ ಖಾನ್ ಜಯತೀರ್ಥ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಗೊತ್ತಿದ್ದ ವಿಚಾರವೇ. ಈಗ ಆ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. 

ಬನಾರಸ್, ಹಿಂದೂಗಳ ಪವಿತ್ರ ಕ್ಷೇತ್ರ. ಅಲ್ಲಿ ಅಪ್ಪಟ ಕನ್ನಡದ ಕಥೆಯೊಂದು ಚಿಗುರುತ್ತದೆ. ಇದೊಂದು ಕ್ಯೂಟ್ ಲವ್ ಸ್ಟೋರಿ ಎಂದಿದ್ದಾರೆ ಜಯತೀರ್ಥ. ಬೆಲ್‍ಬಾಟಂ ನಂತರ ಜಯತೀರ್ಥ ಲವ್ ಸ್ಟೋರಿ ಆಯ್ಕೆ ಮಾಡಿಕೊಂಡಿದ್ದಾರೆ.

ಜಾಯೇದ್ ಖಾನ್‍ಗೆ ನಾಯಕಿಯಾಗಿ ಸೋನಲ್ ಮಂಥೆರೋ ಆಯ್ಕೆಯಾಗಿದ್ದಾರೆ. ಪಾತ್ರ ವಿಶಿಷ್ಟವಾಗಿದೆ. ಜಯತೀರ್ಥ ನಿರ್ದೇಶನದಲ್ಲಿ ಅವಕಾಶ ಸಿಕ್ಕಿದ್ದೇ ಅದೃಷ್ಟ. ಪಾತ್ರದ ಬಗ್ಗೆ ಹೆಚ್ಚು ಹೇಳುವ ಹಾಗಿಲ್ಲ ಎಂದಿದ್ದಾರೆ ಸೋನಲ್.

Kurukshetra Celebrity Show Gallery

Rightbanner02_gimmick_inside

Nanna Prakara Movie Images