` ಸ್ವಿಟ್ಜರ್‍ಲ್ಯಾಂಡ್‍ಗೆ ಭರಾಟೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharaate shooting in switzerland
Bharaate Movie Image

ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಭರ್ಜರಿ ಚೇತನ್ ಕಾಂಬಿನೇಷನ್‍ನ ಸಿನಿಮಾ ಭರಾಟೆ ಚಿತ್ರತಂಡ ಸ್ವಿಟ್ಜರ್‍ಲ್ಯಾಂಡ್‍ಗೆ ಪ್ರಯಾಣ ಬೆಳೆಸಿದೆ. ಡ್ಯುಯೆಟ್ ಹಾಡುಗಳ ಚಿತ್ರೀಕರಣಕ್ಕೆ ಸ್ವಿಟ್ಜರ್‍ಲ್ಯಾಂಡ್‍ಗೆ ತೆರಳಿರುವ ಚಿತ್ರತಂಡ, ಅಲ್ಲಿಂದಲೇ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲಿದೆಯಂತೆ.

ಈಗಾಗಲೇ ಕರ್ನಾಟಕದ ಬೆಂಗಳೂರು, ಮೈಸೂರು, ರಾಜಸ್ಥಾನ, ಹೈದರಾಬಾದ್‍ನಲ್ಲಿ ಶೂಟಿಂಗ್ ಮುಗಿಸಿದೆ ಭರಾಟೆ ಟೀಂ. ಸಾಯಿಕುಮಾರ್, ರವಿಶಂಕರ್ ಮತ್ತು  ಅಯ್ಯಪ್ಪ ಸೋದರರು ಇದೇ ಮೊದಲ ಬಾರಿಗೆ ಒಟ್ಟಿಗೇ ನಟಿಸಿರುವ ಚಿತ್ರಕ್ಕೆ ಸುಪ್ರೀತ್ ನಿರ್ಮಾಪಕ.

Shivarjun Movie Gallery

Popcorn Monkey Tiger Movie Gallery