` ಅಜೇಯ್ ರಾವ್‍ಗೆ ಮಾನ್ವಿತಾ ಜೋಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
manvitha harish in ajay rao'snext
Manvitha Harish

ಮಾನ್ವಿತಾ ಕಾಮತ್ ಮತ್ತು ಅಜೇಯ್ ರಾವ್ ಇದೇ ಮೊದಲ ಬಾರಿಗೆ ಒಟ್ಟಿಗೇ ನಟಿಸುತ್ತಿದ್ದಾರೆ. ಗುರು ದೇಶಪಾಂಡೆ ನಿರ್ಮಾಣದ ರೈನ್ ಬೋ ಚಿತ್ರಕ್ಕೆ ಮಾನ್ವಿತಾ ನಾಯಕಿ.

ರಾಜವರ್ಧನ್ ನಿರ್ದೇಶನದ ರೈನ್ ಬೋ ಚಿತ್ರ ಕ್ರೈಂ ಥ್ರಿಲ್ಲರ್ ಕಥೆ ಹೊಂದಿದೆ. ಚಿತ್ರಕ್ಕೆ ಅಡಿ ಬರಹವೇ ಕಲರ್ ಆಫ್ ಕ್ರೈಮ್. ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery