` ಅಭಿಮಾನಿ ಸೋದರನ ಸಾವಿಗೆ ಮಿಡಿದ ಕಿಚ್ಚನ ಹೃದಯ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sudeep upset over fan's death
Sudeep Upset Over Fan's Death

ಕಿಚ್ಚ ಸುದೀಪ್ ಅಭಿಮಾನಿಗಳ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಪುನೀತ್ ಆರ್ಯ ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ. ಸುದೀಪ್ ಅವರ ಪ್ರತಿ ಹುಟ್ಟುಹಬ್ಬ, ಪ್ರತೀ ಸಿನಿಮಾ ಬಿಡುಗಡೆಗಳನ್ನು ಹಬ್ಬದಂತೆ ಆಚರಿಸುತ್ತಿದ್ದ ಪುನೀತ್ ಆರ್ಯ, ಸುದೀಪ್ ಅವರಿಗೆ ಆಪ್ತರೂ ಆಗಿದ್ದರು.

ಅಭಿಮಾನಿಯ ಅಕಾಲಿಕ ಮರಣಕ್ಕೆ ಸುದೀಪ್ ಸಂತಾಪ ಸೂಚಿಸಿದ್ದಾರೆ. ಆತ ಕೇವಲ ಅಭಿಮಾನಿಯಷ್ಟೇ ಆಗಿರಲಿಲ್ಲ, ಹಲವು ವರ್ಷಗಳಿಂದ ಸಹೋದರನಂತೆ ಜೊತೆಯಲ್ಲಿದ್ದ. ಆತನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ದುಃಖ ತೋಡಿಕೊಂಡಿದ್ದಾರೆ ಸುದೀಪ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery