` ರಾಧಿಕಾ ಪಂಡಿತ್ ಸಿನಿಮಾಗೆ ಯಶ್ ಪ್ರಮೋಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
adilakshmi purana trailer will release by yash
AdiLakshmi Purana Trailer22

ಆದಿ ಲಕ್ಷ್ಮೀ ಪುರಾಣ, ರಾಧಿಕಾ ಪಂಡಿತ್ ಹೆಚ್ಚೂ ಕಡಿಮೆ 3 ವರ್ಷಗಳ ನಂತರ ತೆರೆ ಮೇಲೆ ಕಾಣಿಸಿಕೊಂಡಿರುವ ಚಿತ್ರ. ಮುಂದಿನ ವಾರ ರಿಲೀಸ್ ಆಗುತ್ತಿರೋ ಈ ಚಿತ್ರದ ಪ್ರಮೋಷನ್‍ಗ ಈಗ ರಾಕಿಂಗ್ ಸ್ಟಾರ್ ಯಶ್ ಕೈ ಜೋಡಿಸಿದ್ದಾರೆ. ಬೆಳ್ಳಿತೆರೆಗೆ ಬರುತ್ತಿರುವ ಪತ್ನಿಗೆ ಈಗ ಪತಿಯ ಬಲ.

ನಾಳೆ ಅಂದರೆ ಜುಲೈ 12ರಂದು ಆದಿಲಕ್ಷ್ಮೀ ಪುರಾಣದ ಹೊಸದೊಂದು ಟ್ರೇಲರ್ ರಿಲೀಸ್ ಆಗುತ್ತಿದೆ. ಆ ಟ್ರೇಲರ್‍ನ್ನು ರಿಲೀಸ್ ಮಾಡುತ್ತಿರುವುದು ಯಶ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ನಿರೂಪ್ ಭಂಡಾರಿ ಹೀರೋ. ಪ್ರಿಯಾ ಎಂಬುವವರು ನಿರ್ದೇಶಿಸಿರುವ ಮೊದಲ ಚಿತ್ರ ಆದಿಲಕ್ಷ್ಮೀ ಪುರಾಣ.

Ayushmanbhava Movie Gallery

Ellidhe Illitanaka Movie Gallery