ಶರಣ್-ಅಶಿಕಾ ರಂಗನಾಥ್-ಸಿಂಪಲ್ ಸುನಿ-ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ್ ಪುರುಷ ಚಿತ್ರಕ್ಕೆ ಶ್ರೀನಗರ ಕಿಟ್ಟಿ ಎಂಟ್ರಿ ಕೊಟ್ಟಿದ್ದಾರೆ. ಮಂತ್ರವಾದಿಯಾಗಿ. ಸುದೀರ್ಘ ಗ್ಯಾಪ್‍ನ ನಂತರ ಶ್ರೀನಗರ ಕಿಟ್ಟಿ ನಟಿಸುತ್ತಿರುವ ಚಿತ್ರವಿದು. ಅವರದ್ದು ಇಲ್ಲಿ ಅತಿಥಿ ಪಾತ್ರವಾದರೂ, ಚಿತ್ರದಲ್ಲಿ ಅವರ ಪಾತ್ರಕ್ಕೆ ಅತ್ಯಂತ ಪ್ರಮುಖ ಸ್ಥಾನವಿದೆ.
ಚಿತ್ರದಲ್ಲಿ ಅವತಾರ್ ಪುರುಷ ಶರಣ್. ಅವರ ನಾನಾ ಅವತಾರ್‍ಗಳನ್ನು ಬಯಲು ಮಾಡುವ ಬ್ಲಾಕ್ ಮ್ಯಾಜಿಷಿಯನ್ ಶ್ರೀನಗರ ಕಿಟ್ಟಿ ಎಂದು ಕಿಟ್ಟಿ ಪಾತ್ರದ ಸಂಕ್ಷಿಪ್ತ ವಿವರ ನೀಡಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.
Related Articles :-