` ಅಣ್ಣನಿಗೆ ತಮ್ಮನ ಕೈತುತ್ತು - ಅಭಿಮಾನಿಗಳ ಸಿಹಿಮುತ್ತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
dhruva sarja feeds chiranjeeivi sarja
Dhruva Sarja, Chiranjeeivi Sarja

ಹುಟ್ತಾ ಹುಟ್ತಾ ಅಣ್ಣತಮ್ಮ.. ಬೆಳೀತಾ ಬೆಳೀತಾ ದಾಯಾದಿಗಳು ಅನ್ನೋದು ಗಾದೆ. ಆ ಗಾದೆಯನ್ನು ಸುಳ್ಳು ಮಾಡುವ ಹಲವು ಸೋದರರು ನಮ್ಮ ನಡುವೆ ಇದ್ದಾರೆ. ಅಂತಹ ಸೋದರರ ಲಿಸ್ಟಿನಲ್ಲಿರೋವ್ರಲ್ಲಿ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಇನ್ನೂ ಒಂದು ಹೆಜ್ಜೆ ಮುಂದಿದ್ದಾರೆ.

ಇತ್ತೀಚೆಗೆ ತಮ್ಮ ಧ್ರುವನ ತಲೆಗೆ, ಅಣ್ಣ ಚಿರು ಆಯಿಲ್ ಮಸಾಜ್ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿ, ಅಭಿಮಾನಿಗಳು ಖುಷಿಗೊಂಡಿದ್ದರು. ಈಗ ಅಣ್ಣ ಚಿರುಗೆ ತಮ್ಮ ಧ್ರುವ ಕೈತುತ್ತು ತಿನ್ನಿಸುತ್ತಿರುವ ವಿಡಿಯೋ ವೈರಲ್ ಆಗಿದೆ. 

ಅಣ್ಣ ತಮ್ಮ ಹೀಗೆಯೇ ನೂರ್ಕಾಲ ಚೆನ್ನಾಗಿರಲಿ ಎನ್ನುವುದೇ ಎಲ್ಲರ ಹಾರೈಕೆ.

Matthe Udbhava Trailer Launch Gallery

Maya Bazaar Pressmeet Gallery