` ಪೊಗರು : ಮತ್ತೊಂದು ಪೋಸ್ಟರ್ ಬಂತು.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pogaru new poster rleased
Pogaru

ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸುತ್ತಿರುವ, ಬಿ.ಕೆ.ಗಂಗಾಧರ್ ನಿರ್ಮಾಣದ ಪೊಗರು ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್ ಆಗಿದೆ. ಖಳನೊಬ್ಬನ ಕುತ್ತಿಗೆ ಹಿಡಿದು ನಿಂತಿರುವ ಧ್ರುವ ಸರ್ಜಾ ಲುಕ್ಕಿಗೆ ಅಭಿಮಾನಿಗಳೇನೋ ಫುಲ್ ಫಿದಾ. ಆದರೆ, ಅವರದ್ದೆಲ್ಲ ಒಂದೇ ಪ್ರಶ್ನೆ. ಸಿನಿಮಾ ರಿಲೀಸ್ ಯಾವಾಗ ಸರ್ ಅನ್ನೋದು..

ಏಕೆಂದರೆ, ಒನ್ಸ್ ಎಗೇಯ್ನ್ ಪೊಗರು ಚಿತ್ರ ಕೂಡಾ ಧ್ರುವ ಅವರ ಹಿಂದಿನ ಅದ್ಧೂರಿ, ಬಹದ್ದೂರ್, ಭರ್ಜರಿ ಚಿತ್ರಗಳಂತೆಯೇ ಎರಡು ವರ್ಷ ಪೂರೈಸುತ್ತಿದೆ. ನಂದಕಿಶೋರ್ ನಿರ್ದೇಶನದ ಪೊಗರು ಚಿತ್ರಕ್ಕೆ ಇನ್ನೂ ಹಲವು ದಿನಗಳ ಶೂಟಿಂಗ್ ಬಾಕಿಯಿದೆ. ಜೂನ್ 30ರಿಂದ ಮತ್ತೊಂದು ಹಂತದ ಶೂಟಿಂಗ್ ಹೈದರಾಬಾದ್‍ನಲ್ಲಿ ಶುರುವಾಗಲಿದೆ. 

Kurukshetra Celebrity Show Gallery

Rightbanner02_gimmick_inside

Nanna Prakara Movie Images