` ಬಜಾರ್, ಬಹದ್ದೂರ್, ಭರಾಟೆ.. ಒಟ್ಟೊಟ್ಟಿಗೇ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bazar, bahaduur, baharate comes togerther
Dhanveer, Chethan Kumar Image

ಬಜಾರ್ ಹೀರೋ ಧನ್‍ವೀರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ಗಮನ ಸೆಳೆದಿದ್ದ ನಾಯಕ. ಚೇತನ್ ಕುಮಾರ್, ಬಹದ್ದೂರ್ ಚಿತ್ರದ ನಿರ್ದೇಶಕ. ಇವರಿಬ್ಬರೂ ಒಟ್ಟಿಗೇ ಸೇರಿ ಸಿನಿಮಾ ಮಾಡ್ತಿದ್ದಾರೆ. ನಿರ್ಮಾಪಕ ಸುಪ್ರೀತ್.

ಹೌದು, ಭರಾಟೆ ಚಿತ್ರದ ನಿರ್ಮಾಪಕ ಸುಪ್ರೀತ್, ಧನ್ವೀರ್ ಅವರನ್ನು ಹೀರೋ ಆಗಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಚೇತನ್ ಈಗಾಗಲೇ ಕಥೆ, ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಆದರೆ, ನಿರ್ದೇಶನ ಚೇತನ್ ಅವರದ್ದಲ್ಲ. ನಿರ್ದೇಶನದ ಹೊಣೆ ಬೇರೊಬ್ಬ ನಿರ್ದೇಶಕರ ಹೆಗಲೇರಲಿದೆ. ಚೇತನ್ ಅವರದ್ದು, ಕಥೆ, ಚಿತ್ರಕಥೆ ಮತ್ತು ಸಾಹಿತ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery