` ಪಂಚತಂತ್ರ ಸೋನಲ್ ತಲ್ವಾರ್‍ಪೇಟೆಗೆ ಎಂಟ್ರಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sonal to act in talwarpete
Sonal Monterios, Vashistha Simha

ಪಂಚತಂತ್ರ ಚಿತ್ರದ ಮೂಲಕ ಚಿತ್ರರಂಗದ ಗಮನ ಸೆಳೆದ ಚೆಲುವೆ ಸೋನಲ್ ಮಂಥೆರೋಗೆ ಈಗ ಅವಕಾಶಗಳ ಸುರಿಮಳೆ. ಭಟ್ಟರ ಗಾಳಿಪಟ-2ನಲ್ಲಿ ಮತ್ತೊಮ್ಮೆ ಚಾನ್ಸ್ ಪಡೆದಿರುವ ಸೋನಲ್, ಉಪೇಂದ್ರ ಅಭಿನಯದ ಬುದ್ದಿವಂತ-2 ಚಿತ್ರದಲ್ಲೂ ನಾಯಕಿ. ಇದರ ಜೊತೆಯಲ್ಲೇ ತಲ್ವಾರ್‍ಪೇಟೆಗೆ ಎಂಟ್ರಿ ಕೊಟ್ಟಿದ್ದಾರೆ ಸೋನಲ್.

ಉಗ್ರಂ, ಕೆಜಿಎಫ್‍ನ ಪ್ರಶಾಂತ್ ನೀಲ್, ಮಫ್ತಿಯ ನರ್ತನ್ ಜೊತೆ ಕೆಲಸ ಮಾಡಿರುವ ಶ್ರೀರಾಮ್-ಲಕ್ಷ್ಮಣ್ ಜೋಡಿ, ಈಗ ನಿರ್ದೇಶಕರಾಗುತ್ತಿದ್ದಾರೆ. ಅವರೇ ಕಥೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ವಸಿಷ್ಠ ಸಿಂಹ ಹೀರೋ. ಸೋನಲ್ ಹೀರೋಯಿನ್.

Babru Teaser Launch Gallery

Odeya Audio Launch Gallery