` ಸೌಮ್ಯ ತಿತಿರಾಗೆ ಮೊದಲ ಚಿತ್ರದ ಪಾತ್ರವೇ ಚಾಲೆಂಜಿಂಗ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
soumya in challenging role for hafta
Soumya

ಇದೇ ವಾರ ರಿಲೀಸ್ ಆಗುತ್ತಿರುವ ಚಿತ್ರ ಹಫ್ತಾ, ಒಬ್ಬೊಬ್ಬರಿಗೆ ಒಂದೊಂದು ವಿಶೇಷ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ. ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರಾಗಿರುವ ಸೌಮ್ಯ ತಿತಿರಾಗೆ ಇದು ಒಂಥರಾ ಸವಾಲಿನ ಪಾತ್ರ. ಅವರು ಈ ಚಿತ್ರದಲ್ಲಿ ಸೆಕ್ಸ್ ವರ್ಕರ್ ಪಾತ್ರ ಮಾಡಿದ್ದಾರೆ.

ಸೆಕ್ಸ್ ವರ್ಕರ್ ಆಗಿದ್ದರೂ, ಅವರಿಗೆ ಅಲ್ಲೊಂದು ಲವ್ ಸ್ಟೋರಿ ಇದೆ. ರಾಘವ್ ಜೊತೆಗಿನ ಲವ್ ಸ್ಟೋರಿ ವಿಭಿನ್ನವಾಗಿದೆ. ಸೆಕ್ಸ್ ವರ್ಕರ್ ಪಾತ್ರವಾಗಿದ್ದರೂ, ಎಲ್ಲಿಯೂ ವಲ್ಗರ್ ಆಗಿ ತೋರಿಸಿಲ್ಲ ಎನ್ನುವುದು ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಾತು.

ಈಗಾಗಲೇ ತಮಿಳಿನಲ್ಲಿ ಒಂದು ಚಿತ್ರದಲ್ಲಿ ನಟಿಸಿರುವ ಸೌಮ್ಯ, ಸೆಕ್ಸ್ ವರ್ಕರ್ ಪಾತ್ರವನ್ನೂ ಹೇಗೆ ಚೆನ್ನಾಗಿ ತೋರಿಸಬಹುದು ಎನ್ನುವುದಕ್ಕೆ ಈ ಚಿತ್ರ ಸಾಕ್ಷಿ ಎನ್ನುತ್ತಾರೆ. 

Babru Teaser Launch Gallery

Odeya Audio Launch Gallery