` ಕರಾವಳಿ ಅಂಡರ್‍ವಲ್ರ್ಡ್ ಹಫ್ತಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
coastal area underworld story is hafta
Hafta

ಮುಂದಿನ ವಾರ ತೆರೆಗೆ ಬರುತ್ತಿರುವ ಹಫ್ತಾದಲ್ಲಿರೋದು ಕರಾವಳಿ ಭೂಗತ ಜಗತ್ತಿನ ಕಥೆ. ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದ ವರ್ಧನ್ ತೀರ್ಥಹಳ್ಳಿ ಈ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಗೂಳಿಹಟ್ಟಿ ಚಿತ್ರದಲ್ಲಿ ನಟಿಸಿದ್ದ ರಾಘವ್ ನಾಗ್ ಕೂಡಾ ಇನ್ನೊಂದು ಪ್ರಮುಖ ಪಾತ್ರಕ್ಕೆ ಜೊತೆಯಾಗಿದ್ದಾರೆ.

ಕರಾವಳಿ ಎಂಬ ಸಮುದ್ರದಲ್ಲಿ ನೀರೂ ಒಂದೇ.. ರಕ್ತವೂ ಒಂದೇ.. ಎನ್ನುವ ಡೈಲಾಗುಗಳ ಮಧ್ಯೆ ಒಂದು ಲವ್‍ಸ್ಟೋರಿಯೂ ಇದೆ. ಮೈತ್ರಿ ಮಂಜುನಾಥ್, ಬಾಲರಾಜ್ ನಿರ್ಮಾಣದ ಚಿತ್ರಕ್ಕೆ ಪ್ರಕಾಶ್ ಹೆಬ್ಬಾಳ್ ನಿರ್ದೇಶನವಿದೆ. ಬಹುತೇಕ ಹೊಸಬರೇ ಇರುವ ಪಕ್ಕಾ ಕಮರ್ಷಿಯಲ್ ಸಿನಿಮಾ ಹಫ್ತಾ.

Adi Lakshmi Purana Movie Gallery

Rightbanner02_butterfly_inside

Dasharatha Movie Gallery