` ಉಪ್ಪಿಗಾಗಿ 2 ವಾರ್ ಲೇಟ್ ಆದ ರುಸ್ತುಂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rustum releasing this month end
Rustum

ಶಿವರಾಜ್ ಕುಮಾರ್ ನಟಿಸಿರುವ, ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ ರುಸ್ತುಂ, ಜೂನ್ 14ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಅದೇ ದಿನ ಉಪೇಂದ್ರ-ರಚಿತಾರಾಮ್-ಆರ್.ಚಂದ್ರು ಕಾಂಬಿನೇಷನ್‍ನ ಐ ಲವ್ ಯೂ ರಿಲೀಸ್ ಆಗುತ್ತಿದೆ. ಹೀಗಾಗಿ, ರುಸ್ತುಂ ಚಿತ್ರವೇ 2 ವಾರ ಲೇಟ್ ಆಗಿದೆ.

ರುಸ್ತುಂ, ಜೂನ್ 28ಕ್ಕೆ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ವಿವೇಕ್ ಒಬೇರಾಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ರಚಿತಾ ರಾಮ್, ವಿವೇಕ್ ಒಬೇರಾಯ್‍ಗೆ ಜೋಡಿಯಾಗಿದ್ದಾರೆ. ಶಿವಣ್ಣಗೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿದ್ದರೆ, ಮಯೂರಿ ತಂಗಿ. ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತವಿದೆ.

Geetha Movie Gallery

Prarambha Teaserpra Launch Gallery