` ಉಪ್ಪಿ-ಶಿವಣ್ಣ ಚಾಲೆಂಜ್ ಕ್ಯಾನ್ಸಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rustum release postponed
Rustum

ಜೂನ್ 14ಕ್ಕೆ ಶಿವರಾಜ್‍ಕುಮಾರ್ ಅಭಿನಯದ ರುಸ್ತುಂ ಮತ್ತು ಉಪೇಂದ್ರ ಅಭಿನಯದ ಐ ಲವ್ ಯೂ, ಎರಡೂ ಚಿತ್ರಗಳ ಮುಖಾಮುಖಿ ರದ್ದಾಗಿದೆ. ರುಸ್ತುಂ ನಿರ್ಮಾಪಕ ಜಯಣ್ಣ ಅವರೇ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದಾರೆ. ಆ ಮೂಲಕ ಸ್ಯಾಂಡಲ್‍ವುಡ್ ಸ್ಟಾರ್‍ಗಳ ಮುಖಾಮುಖಿಯನ್ನು ತಪ್ಪಿಸಿದ್ದಾರೆ.

ಹೀಗಾಗಿ ಜೂನ್ 14ಕ್ಕೆ ಉಪೇಂದ್ರ, ರಚಿತಾ ರಾಮ್ ಮತ್ತು ಸೋನುಗೌಡಗೆ ಐ ಲವ್ ಯು ಎನ್ನಲಿದ್ದಾರೆ. ಆರ್.ಚಂದ್ರು ನಿರ್ದೇಶನದ ಸಿನಿಮಾ, ಟ್ರೇಲರ್‍ಗಳಿಂದಲೇ ಭಾರಿ ಕುತೂಹಲ ಕೆರಳಿಸಿರುವ ಚಿತ್ರ.