` ನಟನೆಗೆ ಚಾರ್ಮಿ ಕೌರ್ ಗುಡ್ ಬೈ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
charmee kaur bids good bye to acting
Charmee Kaur

ಯಾರೇ ಕೂಗಾಡಲಿ ಚಿತ್ರದ ನಾ ಪಡುವಾರಳ್ಳಿ ಪಾಂಚಾಲಿ.. ಚಿತ್ರದಲ್ಲಿ ಹಾಡಿ ಕುಣಿದಿದ್ದ, ಕನ್ನಡದ ಕೆಲ ಚಿತ್ರಗಳಲ್ಲಿ ನಟಿಸಿದ್ದ ಚಾರ್ಮಿ ಕೌರ್, ನಟನೆಗೇ ಗುಡ್ ಬೈ ಎಂದಿದ್ದಾರೆ. ಕನ್ನಡದಲ್ಲಿ ಬೆರಳೆಣಿಕೆ ಚಿತ್ರಗಳಲ್ಲೇ ನಟಿಸಿದ್ದ ಚಾರ್ಮಿ, ತೆಲುಗಿನಲ್ಲಿ ಒಂದು ಕಾಲದ ಹಾಟ್ ಫೇವರಿಟ್ ಆಗಿದ್ದವರು. ತೆಲುಗಿನ ಬಹುತೇಕ ಎಲ್ಲ ಸ್ಟಾರ್‍ಗಳ ಜೊತೆ ನಟಿಸಿರುವ ಚಾರ್ಮಿ ಈಗ ನಟನೆಗೇ ಗುಡ್ ಬೈ ಹೇಳಿದ್ದಾರೆ.

ಹಾಗಂತ, ಚಿತ್ರರಂಗವನ್ನೇನೂ ಬಿಟ್ಟಿಲ್ಲ. ಬದಲಿಗೆ ನಿರ್ಮಾಪಕಿ ಹಾಗೂ ನಿರ್ದೇಶಕಿಯಾಗಿ ಕಂಟಿನ್ಯೂ ಆಗಲಿದ್ದಾರೆ ಚಾರ್ಮಿ. ಸದ್ಯಕ್ಕೆ ಪುರಿ ಜಗನ್ನಾಥ್ ನಿರ್ದೇಶನದ ಚಿತ್ರದಲ್ಲಿ ಸಹ ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿದ್ದಾರೆ.

Geetha Movie Gallery

Ombattane Dikku Launch Meet Gallery