` ಅಂಬರೀಷ್ ಕನಸಿನ ಮನೆಗೆ ಸುಮಲತಾ ಗೃಹಪ್ರವೇಶ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumlatha moves into ambi's new house
Sumalatha and Abishek Movie into Their New House

ರೆಬಲ್‍ಸ್ಟಾರ್ ಅಂಬರೀಷ್, ತಮ್ಮ ಕಡೆಯ ದಿನಗಳಲ್ಲಿ ಜೆ.ಪಿ.ನಗರದಲ್ಲಿನ ತಮ್ಮ ಮನೆಯನ್ನು ನವೀಕರಣಗೊಳಿಸುತ್ತಿದ್ದರು. ಅದು ಅವರ ಕನಸಿನ ಮನೆಯಾಗಿತ್ತು. ತಮಗೆ ಇಷ್ಟ ಬಂದ ರೀತಿಯಲ್ಲಿ ಮನೆಯನ್ನು ಹೊಸದಾಗಿ ಡಿಸೈನ್ ಮಾಡಿಸುತ್ತಿದ್ದ ಅಂಬಿ, ಮನೆಯ ಕೆಲಸ ಪೂರ್ಣಗೊಳ್ಳುವ ಮೊದಲೇ ಇಹಲೋಕ ತ್ಯಜಿಸಿದರು. ಈಗ ಆ ಮನೆಗೆ ಸುಮಲತಾ ಗೃಹ ಪ್ರವೇಶ ಮಾಡಿದ್ದಾರೆ.

ಪತಿಯ ಕನಸಿನ ಮನೆಗೆ ಪುತ್ರ ಅಭಿಷೇಕ್‍ನೊಂದಿಗೆ ಕಾಲಿಟ್ಟಿದ್ದಾರೆ ಸುಮಲತಾ. ಯಾವುದೇ ರೀತಿಯ ಅದ್ಧೂರಿ ಆಡಂಬರವಿಲ್ಲದೆ, ಸರಳವಾಗಿ ಪೂಜೆ ನೆರವೇರಿಸಿ ಮನೆ ಪ್ರವೇಶಿಸಿದ್ದಾರೆ.

I Love You Movie Gallery

Rightbanner02_butterfly_inside

One Way Movie Gallery