ಶಿವರಾಜ್‍ಕುಮಾರ್, ಶ್ರದ್ಧಾ ಶ್ರೀನಾಥ್, ವಿವೇಕ್ ಒಬೇರಾಯ್, ರಚಿತಾ ರಾಮ್, ಮಯೂರಿ ಅಭಿನಯದ ರುಸ್ತುಂ ಚಿತ್ರ ರಿಲೀಸ್‍ಗೆ ಡೇಟ್ ಫಿಕ್ಸ್ ಆಗಿದೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಚೊಚ್ಚಲ ಚಿತ್ರವಿದು. ಜಯಣ್ಣ ಬ್ಯಾನರ್‍ನ ಸಿನಿಮಾ ಜೂನ್ 14ಕ್ಕೆ ತೆರೆಗೆ ಬರಲಿದೆ.
ಶಿವಣ್ಣ ಅಳ್ತಾರೆ, ನಗಿಸ್ತಾರೆ. ತಂಗಿ ಸೆಂಟಿಮೆಂಟ್ ಇದೆ. ಬೊಂಬಾಟ್ ಡ್ಯಾನ್ಸ್ ಇದೆ. ಭರ್ಜರಿ ಸ್ಟಂಟ್ ಇದೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‍ಟೈನರ್ ಅನ್ನೋ ಭರವಸೆ ಕೊಡ್ತಾರೆ ನಿರ್ದೇಶಕ ರವಿವರ್ಮ.