` ಮತ್ತೊಮ್ಮೆ ಜಾಕಿ.. ಅಜೇಯ್ ರಾವ್ ಜೊತೆ ಸಂಜನಾ ಕೆಮಿಸ್ಟ್ರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ajai rao's next is jocky
Ajai Rao

ಜಾಕಿ.. ಈ ಹೆಸರಿನಲ್ಲಿ ಮತ್ತೊಂದು ಚಿತ್ರ ಸೆಟ್ಟೇರುತ್ತಿದೆ. ಮೊದಲನೆಯದ್ದು, ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಜಾಕಿ. ಎರಡನೆಯದ್ದು, ಪವರ್ ಸ್ಟಾರ್ ಪುನೀತ್ ಅಭಿನಯದ ಜಾಕಿ. ಈಗ ಮತ್ತೊಮ್ಮೆ ಜಾಕಿ ಹೆಸರಿನಲ್ಲಿ ಸಿನಿಮಾ ತಯಾರಾಗುತ್ತಿದೆ. ಈ ಚಿತ್ರಕ್ಕೆ ಹೀರೋ ಅಜೇಯ್ ರಾವ್.

ಅಜೇಯ್ ರಾವ್ ಹೀರೋ ಆಗಿರುವ ಸಿನಿಮಾಗೆ ಬಿ.ತಿಮ್ಮೇಗೌಡ ನಿರ್ದೇಶಕ. ಕೆಮಿಸ್ಟ್ರಿ ಆಫ್ ಕರಿಯಪ್ಪ ಖ್ಯಾತಿಯ ಸಂಜನಾ ಆನಂದ್, ಹೀರೋಯಿನ್. ಸಂಭ್ರಮ ಶ್ರೀಧರ್ ಸಂಗೀತ ನೀಡುತ್ತಿದ್ದಾರೆ. ಇದೇ ತಿಂಗಳ ಕೊನೆಗೆ ಸೆಟ್ಟೇರುತ್ತಿರುವ ಚಿತ್ರದಲ್ಲಿ ನನ್ನದು ಹಳ್ಳಿ ಹುಡುಗಿ ಪಾತ್ರ ಎಂದು ಹೇಳಿಕೊಂಡಿದ್ದಾರೆ ಸಂಜನಾ ಆನಂದ್.

I Love You Movie Gallery

Rightbanner02_butterfly_inside

One Way Movie Gallery