` ಶರಣ್ ಪುತ್ರಿ ಚಿನಕುರುಳಿ ಪುಣ್ಯ ಸಿನಿಮಾ ಎಂಟ್ರಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sharan's daughter enters film industry
Sharan's Daughter Punya In Avatara Purusha

ಕಾಮಿಡಿ ಸ್ಟಾರ್ ಶರಣ್ ಪುತ್ರಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ಅಭಿನಯದ ಅವತಾರ್ ಪುರುಷ ಚಿತ್ರದಲ್ಲಿ ಶರಣ್ ಪುತ್ರಿ ಪುಣ್ಯ ಕೂಡಾ ನಟಿಸುತ್ತಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮುದ್ದು ಮುದ್ದಾಗಿರುವ ಪುಣ್ಯಳ ಎಂಟ್ರಿಯನ್ನು ಅವತಾರ್ ಪುರುಷ ಚಿತ್ರತಂಡ, ಪುಣ್ಯ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿಯೇ ಘೋಷಿಸಿದೆ. 

ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರಕ್ಕೆ ಶರಣ್ ಹೀರೋ. ಅಶಿಕಾ ರಂಗನಾಥ್ ಹೀರೋಯಿನ್. ಪುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

ಚಮಕ್ ಚಿತ್ರದಲ್ಲಿ ಗಣೇಶ್ ಮಗಳನ್ನು ಬೆಳ್ಳಿತೆರೆಗೆ ತಂದಿದ್ದ ಸುನಿ, ಈ ಚಿತ್ರದಲ್ಲಿ ಶರಣ್ ಪುತ್ರಿಯನ್ನು ಪರಿಚಯಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

Shivarjun Movie Gallery

Popcorn Monkey Tiger Movie Gallery