` ಶನಿಯ ದಾಮಿನಿಯೇ ಪ್ರೇಮ್ ಅರಗಿಣಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
tv actress debuts in prem's movie
Brinda Acharya

ಪ್ರೇಮಂ ಪೂಜ್ಯಂ, ಇದು ನೆನಪಿರಲಿ ಪ್ರೇಮ್ ಅಭಿನಯದ 25ನೇ ಸಿನಿಮಾ. ಡಾ.ರಾಘವೇಂದ್ರ ಎಂಬುವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಬೃಂದಾ ಆಚಾರ್ಯ ಪ್ರೇಮ್‍ಗೆ ನಾಯಕಿ.

ಸಾಫ್ಟ್‍ವೇರ್ ಕೆಲಸ ಬಿಟ್ಟು, ನಟನೆಗೆ ಬಂದು ಇಲ್ಲೇ ನೆಲೆ ನಿಲ್ಲುವ ಹಠಕ್ಕೆ ಬಿದ್ದಿದ್ದಾರೆ ಬೃಂದಾ. ಹಾಗಂತ ಇವರಿಗೆ ಕ್ಯಾಮೆರಾ ಹೊಸದಲ್ಲ. 

ಮಹಾಕಾಳಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬೃಂದಾಗೆ, ಹೆಸರು ತಂದ ಇನ್ನೊಂದು ಧಾರಾವಾಹಿ ಶನಿ. ಆ ಧಾರಾವಾಹಿಯಲ್ಲಿ ದಾಮಿನಿಯಾಗಿ ನಟಿಸಿರುವ ಬೃಂದಾ, ಈ ಚಿತ್ರದ 2ನೇ ನಾಯಕಿ.

ಐಂದ್ರಿತಾ ರೇ ಜೊತೆ ಬೃಂದಾ ಆಚಾರ್ಯ ಕೂಡಾ ನಾಯಕಿಯಾಗಿ ನಟಿಸುತ್ತಿದ್ದು, ಇಬ್ಬರು ನಾಯಕಿಯರಿಗೆ ಒಬ್ಬನೇ ನಾಯಕ ಎನ್ನುವುದೇ ಕುತೂಹಲ ಹುಟ್ಟಿಸಿದೆ.

Geetha Movie Gallery

Rightbanner02_gimmick_inside

Badava Rascal Movie Launch Gallery