` ಸುಧಾರಾಣಿ ಮಗಳ ಪಿಯು ರಿಸಲ್ಟ್  - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
d.o sudharani makes her parents proud
Sudharani's Daughter Nidhi

ಮನ ಮೆಚ್ಚಿದ ಹುಡುಗಿ ಸುಧಾರಾಣಿಗೆ ಪಿಯು ಓದುತ್ತಿರುವ ಮಗಳಿದ್ದಾಳೆ. ಸುಧಾರಾಣಿ ಮಗಳ ಹೆಸರು ನಿಧಿ. ಇತ್ತೀಚೆಗೆ ನಿಧಿ, ಚಿತ್ರರಂಗಕ್ಕೆ ಬರುತ್ತಾರೆ ಎಂಬ ಸುದ್ದಿಯೂ ಹೊರಬಿದ್ದಿತ್ತು. ಅದಕ್ಕೆ ಸುಧಾರಾಣಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬದಲಿಗೆ ನಿಧಿ, ತಮ್ಮ ಪಾಡಿಗೆ ತಾವು ಓದಿನತ್ತ ಗಮನ ಹರಿಸಿದ್ದರು. 

ಸಿಬಿಎಸ್‍ಇ ಓದುತ್ತಿದ್ದ ಸುಧಾರಾಣಿ ಮಗಳು, ಕಾಮರ್ಸ್ ತೆಗೆದುಕೊಂಡಿದ್ದರು. ರಿಸಲ್ಟ್ ಬಂದಿದೆ. ನಿಧಿ 96.4% ಮಾಕ್ರ್ಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸುಧಾರಾಣಿ-ಗೋವರ್ಧನ್ ದಂಪತಿಯ ಸುಬ್ಬಿನಕುಟ್ಟಿ, ಇಡೀ ಕಾಲೇಜಿಗೆ 2ನೇ ಟಾಪರ್.  ಅಪ್ಪ ಅಮ್ಮನ ಖುಷಿಗೆ ಪಾರವೇ ಇಲ್ಲ. 

Mundina Nildana Pressmeet Gallery

Kabza Movie Launch Gallery