` ವಿಜಯ್ ದೇವರಕೊಂಡ ಚಿತ್ರದಲ್ಲಿ ದೂದ್‍ಪೇಡ ದಿಗಂತ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
diganth to act with vijay devarakonda
Diganth

ದೂದ್‍ಪೇಡ ಎಂದೇ ಫೇಮಸ್ ಆಗಿರೋ ದಿಗಂತ್ ಮತ್ತೆ ತೆಲುಗಿಗೆ ಹಾರುತ್ತಿದ್ದಾರೆ. ಹೆಚ್ಚೂ ಕಡಿಮೆ ಒಂದು ದಶಕದ ಬಳಿಕ ತೆಲುಗಿನಲ್ಲಿ ನಟಿಸುತ್ತಿದ್ದಾರೆ ದಿಗಂತ್. ಅದೂ ಹೀರೋ ಚಿತ್ರದಲ್ಲಿ.

ಹೀರೋ, ವಿಜಯ್ ದೇವರಕೊಂಡ ಅಭಿನಯದ ಸಿನಿಮಾ. ಕ್ರೀಡೆಯ ಸ್ಟೋರಿ ಆಧರಿಸಿದ ಈ ಚಿತ್ರದಲ್ಲಿ ದಿಗಂತ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. 10 ವರ್ಷಗಳ ಹಿಂದೆ ದಿಗಂತ್ ತೆಲುಗಿನಲ್ಲಿ ವಾನ ಚಿತ್ರದಲ್ಲಿ ನಟಿಸಿದ್ದರು. ಅದು ಮುಂಗಾರು ಮಳೆ ಚಿತ್ರದ ರೀಮೇಕ್. ಈಗ ಮತ್ತೊಮ್ಮೆ ತೆಲುಗಿನತ್ತ ಹೆಜ್ಜೆ ಇಟ್ಟಿದ್ದಾರೆ ದಿಗಂತ್.

Kurukshetra Celebrity Show Gallery

Rightbanner02_gimmick_inside

Nanna Prakara Movie Images