` ದತ್ತು ಮಕ್ಕಳೊಂದಿಗೆ ಪ್ರೇಮಂ ಪೂಜ್ಯಂ ಹುಟ್ಟುಹಬ್ಬ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
premem poojyam motion poster launched
Premam Poojyam Trailer Launched By Prem's Adopted Kids

ನೆನಪಿರಲಿ ಪ್ರೇಮ್, ಚಿತ್ರರಂಗದಲ್ಲಿ ಸಾಧನೆಯ ಹೊಸ್ತಿಲಲ್ಲಿ ನಿಂತಿದ್ದಾರೆ. ಅವರ 25ನೇ ಚಿತ್ರ ಸೆಟ್ಟೇರಿದೆ. ಪ್ರೇಮಂ ಪೂಜ್ಯಂ ಚಿತ್ರದ ಮೋಷನ್ ಪೋಸ್ಟರ್‍ನ್ನು ಪ್ರೇಮ್ ಹುಟ್ಟುಹಬ್ಬದಂದೇ ಹೊರತಂದಿದೆ ಚಿತ್ರತಂಡ. ಅದರಲ್ಲೂ ವಿಶೇಷವೆಂದರೆ, ವಿಕಲಚೇತನ ಮಕ್ಕಳಿಂದ. 

ಕಳೆದ 10 ವರ್ಷಗಳಿಂದ ಪ್ರೇಮ್, ಇಬ್ಬರು ವಿಶೇಷ ಮಕ್ಕಳನ್ನು ದತ್ತು ಪಡೆದಿದ್ದಾರೆ. ಅವರ ಸಂಪೂರ್ಣ ಆಗುಹೋಗು ನೋಡಿಕೊಳ್ತಿರೋ ಪ್ರೇಮ್, ಆ ದೇವರ ಮಕ್ಕಳಿಂದಲೇ ತಮ್ಮ ಚಿತ್ರದ ಪೋಸ್ಟರ್ ರಿಲೀಸ್ ಮಾಡಿಸಿದ್ದಾರೆ.

ಡಾ.ರಾಘವೇಂದ್ರ ನಿರ್ದೇಶನದ ಈ ಚಿತ್ರಕ್ಕೆ ಐಂದ್ರಿತಾ ರೇ ನಾಯಕಿ. 

Kurukshetra Celebrity Show Gallery

Rightbanner02_gimmick_inside

Nanna Prakara Movie Images