` ಕನ್ನಡದ ಚಮಕ್, ತೆಲುಗಿನಲ್ಲಿ ಗೀತಾ ಚಲೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
chamak is geetha chalo in telugu
Chamak

ಕನ್ನಡದಲ್ಲಿ ಯಶಸ್ವಿಯಾದ ಸಿನಿಮಾ ಚಮಕ್. ಸಿಂಪಲ್ ಸುನಿ ನಿರ್ದೇಶನದ ಚಮಕ್ ಮೂಲಕ ಗಣೇಶ್-ರಶ್ಮಿಕಾ ಜೋಡಿ ಹಿಟ್ ಆಗಿತ್ತು. ಈಗ ಅದೇ ಸಿನಿಮಾವನ್ನು ತೆಲಗಿನಲ್ಲಿ ತರಲು ಹೊರಟಿದ್ದಾರೆ. ತೆಲುಗಿನಲ್ಲಿ ಚಿತ್ರದ ಹೆಸರು ಗೀತಾ ಚಲೋ.

ಅಂದಹಾಗೆ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ನಟಿಸಿದ ಮೊದಲ ಸಿನಿಮಾ ಚಲೋ. ಸೂಪರ್ ಡ್ಯೂಪರ್ ಹಿಟ್ ಚಿತ್ರ ಗೀತಗೋವಿಂದಂ. ಎರಡೂ ಚಿತ್ರಗಳ ಟೈಟಲ್‍ನ್ನು ಮಿಕ್ಸ್ ಮಾಡಿ ಗೀತಾ ಚಲೋ ಎಂದು ನಾಮಕರಣ ಮಾಡಿ, ತೆಲುಗಿನಲ್ಲಿ ರಿಲೀಸ್ ಮಾಡಲಾಗುತ್ತಿದೆ.

ಅಂದಹಾಗೆ ಏಪ್ರಿಲ್ 26ರಂದು ಗಣೇಶ್ ಅಭಿನಯದ 99 ತೆರೆಗೆ ಬರುತ್ತಿದೆ. ಅದೇ ದಿನ, ತೆಲುಗಿನ ಗೀತಾ ಚಲೋ ಚಿತ್ರವೂ ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery