` ನೆನಪಿರಲಿ ಪ್ರೇಮ್ ಮನೆಯಲ್ಲಿ ಪಿಯು ಸೆಲಬ್ರೇಷನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
celebrations at nenapirlai prem's house
Nenapirali Prem with his family

ಪಿಯು ರಿಸಲ್ಟ್ ಅನೌನ್ಸ್ ಆಗಿದೆ. ಮಕ್ಕಳ ಫಲಿತಾಂಶ ನೋಡಿ ಹೆತ್ತವರು ಖುಷಿಯಾಗಿದ್ದಾರೆ. ಅಂತಹುದೇ ಖುಷಿಯಲ್ಲಿರೋದು ನೆನಪಿರಲಿ ಪ್ರೇಮ್. ಪ್ರೇಮ್ ಅವರ ದೊಡ್ಡ ಮಗಳು ಅಮೃತಾ ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಬಂದಿದ್ದಾರೆ. ಕೈತುಂಬಾ ಮಾಕ್ರ್ಸು. 91%. 

ಎಸ್ಸೆಸ್ಸಿಲ್ಸಿಯಲ್ಲೂ ಒಳ್ಳೆಯ ರಿಸಲ್ಟು ಕೊಟ್ಟಿದ್ದ ಅಮೃತಾ, ಪಿಯುನಲ್ಲೂ ಒಳ್ಳೆಯ ಅಂಕ ತೆಗೆದಿದ್ದಾಳೆ. ಪ್ರೇಮ್ ಮಗಳ ಜೊತೆ ಪಾರ್ಟಿ ಮಾಡಿ ಖುಷಿಪಟ್ಟಿದ್ದಾರೆ.

India Vs England Pressmeet Gallery

Odeya Audio Launch Gallery