ಪ್ರೀತಿಯ ಅತ್ತೆ ಮತ್ತು ಡಾರ್ಲಿಂಗ್ ಮಾವನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನನ್ನ ಬದುಕಿನಲ್ಲಿ ನಿಮ್ಮನ್ನು ಪಡೆದಿರುವುದಕ್ಕೆ ಸಂತೋಷವಿದೆ. ನೀವಿಬ್ಬರೂ ನನಗೆ ಬೆಸ್ಟ್ ಎನಿಸುವಂತ ನಿಮ್ಮ ಮಗನನ್ನು ಗಿಫ್ಟ್ ಆಗಿ ನೀಡಿದ್ದೀರಿ. ನೀವೇ ನನಗೆ ಪ್ರಪಂಚ...
ಹೀಗೆ ಪುಟ್ಟ ಸಾಲೊಂದನ್ನು ಬರೆದು ಅತ್ತೆ-ಮಾವನ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದಾರೆ. ಎಲೆಕ್ಷನ್ ಪ್ರಚಾರದ ನಡುವೆಯೂ ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಬಂದು ವಿಷ್ ಮಾಡಿ ತೆರಳಿದ್ದಾರೆ ನಟ ಯಶ್.