` ರಾಮನವಮಿ ವಿಶೇಷ - ಬಾಲಕಿಯರ ಪಾದಪೂಜೆ ಮಾಡಿದ ರಾಗಿಣಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ragini dwivedi does kanya pooje on ramnavami
Ragini Dwivedi

ನಾವು ಶ್ರೀರಾಮನವಮಿಯಂದು ಬೆಲ್ಲದ ಹಣ್ಣಿನ ಪಾನಕ, ಮಜ್ಜಿಗೆ, ಕೋಸಂಬರಿ ಹಂಚಿ, ರಾಮ ಪೂಜೆ ಮಾಡುತ್ತೇವೆ. ಕೆಲವೆಡೆ ರಾವಣ ದಹನ ನಡೆಯುತ್ತೆ. ಹನುಮನ ಪೂಜೆ ನಡೆಯುತ್ತೆ. ಪಂಜಾಬಿಗಳಲ್ಲಿ ಇನ್ನೂ ಒಂದು ಸಂಪ್ರದಾಯವಿದೆ. ಆ ದಿನ ಕನ್ಯಾಪೂಜೆ ನಡೆಯುತ್ತೆ. ಪುಟ್ಟ ಪುಟ್ಟ ಬಾಲಕಿಯೇ ಆ ದಿನ ಪಂಜಾಬಿಗಳ ಪಾಲಿಗೆ ದೇವತೆಯರು. ಪುಟ್ಟ ಮಕ್ಕಳನ್ನು ಅಲಂಕರಿಸಿ ಅವರ ಪಾದ ಪೂಜೆ ಮಾಡುವ ವಿಶೇಷ ಸಂಪ್ರದಾಯವಿದೆ.

ಮೂಲತಃ ಪಂಜಾಬಿಯವರೇ ಅದ ರಾಗಿಣಿ ದ್ವಿವೇದಿ, ಶ್ರೀರಾಮನವಮಿಯಂದು ಈ ರೀತಿ ಬಾಲಕಿಯರ ಪಾದ ಪೂಜೆ ಮಾಡಿದ್ದಾರೆ. ಪುಟ್ಟ ಮಕ್ಕಳಿಗೆ ಮುದ್ದಾದ ಉಡುಗೊರೆ ಕಟ್ಟು ಕಳುಹಿಸಿದ್ದಾರೆ.

I Love You Movie Gallery

Rightbanner02_butterfly_inside

One Way Movie Gallery