` ನೈಟ್ ಔಟ್ ರಿಯಲ್.. ರಿಯಲ್. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
night out is based on real life events
Night Out

ರಾಕೇಶ್ ಅಡಿಗ ನಿರ್ದೇಶನದ ಚೊಚ್ಚಲ ಸಿನಿಮಾ ನೈಟ್ ಔಟ್ ರಿಲೀಸ್ ಆಗುತ್ತಿದೆ. ಇಡೀ ಚಿತ್ರದಲ್ಲಿರುವು 6 ಗಂಟೆಯ ಕಥೆ. ಆ ಕಥೆಯನ್ನು ಒಂದೂಮುಕ್ಕಾಲು ಗಂಟೆಯಲ್ಲಿ ಹೇಳಿದ್ದಾರೆ ರಾಕೇಶ್ ಅಡಿಗ. ಕಥೆ ಮತ್ತು ಚಿತ್ರಕಥೆ ವಿಭಿನ್ನ ಅಷ್ಟೇ ಅಲ್ಲ, ಅನವಶ್ಯಕ ಎನ್ನುವ ಯಾವ ಅಂಶವೂ ಇಲ್ಲ. ಹೀಗಾಗಿ ಕ್ಷಣ ಕ್ಷಣವೂ ಚಿತ್ರ ನೋಡಿಸಿಕೊಂಡು ಹೋಗುತ್ತಾ ಮನರಂಜನೆ ಕೊಡುತ್ತೆ ಎನ್ನುವುದು ಚಿತ್ರತಂಡದ ವಾದ.

ಯಾವುದೇ ಪಾತ್ರಕ್ಕೆ ವೈಭವೀಕರಣ ಇಲ್ಲ. ಚಿತ್ರದಲ್ಲಿರೋದು ಮೂರು ಪ್ರಮುಖ ಪಾತ್ರಗಳು. ಆ ಪಾತ್ರಗಳು ತಮ್ಮನ್ನು ತಾವೇ ಇಂಟ್ರಡ್ಯೂಸ್ ಮಾಡಿಕೊಳ್ಳುತ್ತವೆ. 4 ಹಾಡುಗಳೂ ಇವೆ. ಭರತ್ ಮತ್ತು ಶೃತಿ ಗೊರಾಡಿಯಾ ನಾಯಕ, ನಾಯಕಿ. 

Ayushmanbhava Movie Gallery

Ellidhe Illitanaka Movie Gallery