` ಸೃಜಾ ಮನೆಗೆ ಮತ್ತೆ ಮಜಾ ಬಂತು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
srujan family welcomes baby boy
Srujan Lokesh Family

ನಟ ಸೃಜನ್ ಲೋಕೇಶ್ ಮನೆಗೆ ಮತ್ತೊಮ್ಮೆ ಮಜಾ ಬಂದಿದೆ. ಈಗಾಗಲೇ ಒಂದು ಗಂಡು ಮಗುವಿನ ತಂದೆಯಾಗಿರುವ ಸೃಜನ್-ಗ್ರೀಷ್ಮಾ ದಂಪತಿಗೆ ಮತ್ತೊಂದು ಗಂಡು ಮಗುವಾಗಿದೆ.

ಮೊದಲ ಮಗ ಸುಕೃತ್‍ಗೆ ಈಗ 8 ವರ್ಷ. ಯುಗಾದಿ ದಿನವೇ ಮತ್ತೊಮ್ಮೆ ಅಪ್ಪ ಆಗಿರುವ ಸೃಜನ್, ಹೆಣ್ಣು ಮಗುವಿನ ಕನಸು ಕಂಡಿದ್ದರಂತೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery