` ಲವ್ ಇನ್ ಮಂಡ್ಯ ಜೋಡಿ ಕಮಿಂಗ್ ಬ್ಯಾಕ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
love in mandya combination will be back soon
Uday Mehta, Sathish Ninasam

ಲವ್ ಇನ್ ಮಂಡ್ಯ ಎಂದಕೂಡಲೇ ಕರೆಂಟು ಹೋದ ಟೈಮಲಿ.. ಹಾಡಿನ ರೋಮಾಂಚನ ನೆನಪಾಗುತ್ತದೆ. ನೀನಾಸಂ ಸತೀಶ್ ಮತ್ತು ಸಿಂಧು ಲೋಕನಾಥ್ ರಸಿಕರ ಎದೆಯಲ್ಲಿ ಬೆಂಕಿ ಹಚ್ಚಿದ್ದ ಹಾಡು ಅದು. ಆದರೆ, ಈಗ  ವಾಪಸ್ ಬರುತ್ತಿರುವುದು ಸತೀಶ್, ಸಿಂಧು ಜೋಡಿಯಲ್ಲ. ಅದೇ ಚಿತ್ರದ ನಿರ್ಮಾಪಕ, ಹೀರೋ ಕಾಂಬಿನೇಷನ್.

ಉದಯ್ ಮೆಹ್ತಾ ಮತ್ತೊಮ್ಮೆ ನೀನಾಸಂ ಸತೀಶ್ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. 3 ವರ್ಷದ ನಂತರ. ಅದು ಕಾಮಿಡಿ ಜಾನರ್‍ನ ಫ್ಯಾಮಿಲಿ ಸಿನಿಮಾ. ನಿರ್ದೇಶಕರು ಇನ್ನೂ ಪಕ್ಕಾ ಆಗಿಲ್ಲ. ಏಪ್ರಿಲ್‍ನಲ್ಲಿ ಸಿನಿಮಾ ಶುರು ಎಂದಿದ್ದಾರೆ ನೀನಾಸಂ ಸತೀಶ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery