` ಶೃತಿ ಪ್ರಕಾಶ್ ಮೊದಲ ಮಗು ಮೇಲೆ ಲವ್ವೋ ಲವ್ವು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shruthi prakash is n love with londonalli lambodara
Londonalli Lambodara

ಲಂಡನ್‍ನಲ್ಲಿ ಲಂಬೋದರ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿರೋವಾಗ, ಅದೇ ಚಿತ್ರದ ನಾಯಕಿ ಮತ್ತು ಗಾಯಕಿ ಶೃತಿ ಪ್ರಕಾಶ್ ಅವರಿಗೆ ಚಿತ್ರದ ಮೇಲೆ ಸಿಕ್ಕಾಪಟ್ಟೆ ಲವ್ವಾಗಿ ಹೋಗಿದೆ. ಏಕಂದ್ರೆ, ಇದು ಅವರ ಮೊದಲ ಸಿನಿಮಾ. ಮೊದಲ ಸಿನಿಮಾ ಅಂದ್ರೆ, ಯಾವುದೇ ತಾಯಂದರಿಗೆ ಮೊದಲ ಮಗು ಇದ್ದ ಹಾಗೆ ಅಂತಾರೆ ಶೃತಿ ಪ್ರಕಾಶ್.

ಮೊದಲ ಮಗು ಹುಟ್ಟಿದಾಗ ತಾಯಿಯಾದವಳು ಖುಷಿ ಪಡ್ತಾಳಲ್ಲ, ಅಂಥಾದ್ದೊಂದು ಖುಷಿ ಲಂಡನ್‍ನಲ್ಲಿ ಲಂಬೋದರ ಚಿತ್ರದ ಮೇಲಿದೆ. ನಿರೀಕ್ಷೆನೂ ಜಾಸ್ತಿ ಇದೆ. ಉಳಿದದ್ದುಪ್ರೇಕ್ಷಕರಿಗೆ ಬಿಟ್ಟಿದ್ದು ಅಂತಾರೆ ಶೃತಿ.

ಇದು ಅವರ  ಮೊದಲ ಸಿನಿಮಾ. ನಾಯಕಿಯಾಗಿ ರಶ್ಮಿ ಅನ್ನೋ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೇ ಒಂದು ಹಾಡನ್ನೂ ಹಾಡಿದ್ದಾರೆ. 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery