ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆಯಲ್ಲಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಸ್ವತಃ ದರ್ಶನ್ ಮನೆಗೆ ಹೋಗಿ, ಅವರನ್ನು ಭೇಟಿ ಮಾಡಿ, ಜೊತೆಯಲ್ಲಿ ಸಂದೇಶ್ ನಾಗರಾಜ್ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ. ದರ್ಶನ್ ಜೊತೆಗಿನ ಫೋಟೋ ಹಾಕಿಕೊಂಡು, ಸೂಪರ್ ಸಂಡೇ ಎಂದಿದ್ದಾರೆ.
ಕನ್ನಡ, ತಮಿಳು ಹಾಗೂ ಬಾಲಿವುಡ್ನಲ್ಲಿ ಮಿಂಚುತ್ತಿರುವ ಶ್ರದ್ಧಾ ಶ್ರೀನಾಥ್ ದರ್ಶನ್ ಮನೆಗೆ ಹೋಗಿದ್ದೇಕೆ. ಹಾಗಾದರೆ ದರ್ಶನ್ ಚಿತ್ರದಲ್ಲಿ ಶ್ರದ್ಧಾ ನಟಿಸುತ್ತಿದ್ದಾರಾ..? ಏನ್ ವಿಷ್ಯ..? ಸದ್ಯಕ್ಕೆ ನೋ ಆನ್ಸರ್. ಪ್ರಶ್ನೆಗಳಷ್ಟೆ.k