` ಕವಚದಲ್ಲಿ ಹೊಸ ಬೆಳಕು ಮೂಡುತಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kavacha song released
Hosa Belaku Song

ಇದೇ ವಾರ ಬಿಡುಗಡೆಯಾಗುತ್ತಿರುವ ಕವಚ ಚಿತ್ರದಲ್ಲಿ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ಹೊಸಬೆಳಕು ಚಿತ್ರದ ಟೈಟಲ್ ಟ್ರ್ಯಾಕ್ ಬಳಸಿಕೊಳ್ಳಲಾಗಿದೆ. ಹೊಸಬೆಳಕು ಮೂಡುತಿದೆ ಹಾಡನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿದ್ದು, ನಿಶ್ಚಿತಾರ್ಥ ದೃಶ್ಯದ ವೇಳೆ ಹಾಡಿನ ನೃತ್ಯವಿದೆ. ಹಾಡಿನ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.

ಶಿವಣ್ಣ ಅಂಧನಾಗಿ ನಟಿಸಿರುವ ಕವಚ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶಕ. ಒಪ್ಪಂ ಚಿತ್ರದ ರೀಮೇಕ್. ಮೋಹನ್ ಲಾಲ್ ನಟಿಸಿದ್ದ ಪಾತ್ರದಲ್ಲಿ ಶಿವಣ್ಣ ನಟಿಸಿದ್ದಾರೆ. ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಮೊದಲಾದವರು ನಟಿಸಿರುವ ಚಿತ್ರಕ್ಕೆ, ಅರ್ಜುನ್ ಜನ್ಯ ಸಂಗೀತ ಸ್ಪರ್ಶವಿದೆ.

Sri Bharaha Baahubali Pressmeet Gallery

Govinda Govinda Pressmeet Gallery